ಶರೋನ್ ಶೆಟ್ಟಿ ಐಕಳ ಅವರು ಮೂಲತಃ ಮಂಗಳೂರಿನವರು. ಸುಮಾರು ಎಂಟು ವರ್ಷಗಳಿಂದ ವೈಚಾರಿಕ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಭಾಷಾಂತರ-ಪ್ರತಿಲೇಖನ ಮತ್ತು ಸೃಜನಶೀಲ ವಿಷಯ ಬರವಣಿಗೆ ಅವರ ಆಸಕ್ತಿ. ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ವೆಬ್ ಸೈಟ್ ಗಳಲ್ಲಿ ಹಿಂದಿ-ಕನ್ನಡ-ಇಂಗ್ಲಿಷ್ ಭಾಷೆಗಳ ಬರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಆಕಾಶವಾಣಿ, ವಿವಿಧ ಕನ್ನಡ ಮಾಸಪತ್ರಿಕೆ, ವಿಜಯವಾಣಿ ಪತ್ರಮಿತ್ರದಲ್ಲಿ ಅವರ ಲೇಖನಗಳು ಪ್ರಕಟಗೊಂಡಿರುತ್ತದೆ.