ಲೇಖಕ ಶಂಕರ.ಹುಲಕಲ್(ಕೆ) ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದವರು. ತಂದೆ ಮಲ್ಲಿಕಾರ್ಜುನ. ತಾಯಿ ರತ್ಮಮ್ಮ. ಇವರು ಕೃಷಿಕರು. ನನ್ನೆದೆಯ ಭಾವನೆಗಳು -ಇವರ ಚೊಚ್ಚಲ ಕವನ ಸಂಕಲನ. ಸದ್ಯ, ಯಾದಗಿರಿಯಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದು, ಬಿ.ಎ. ಪದವೀಧರರು.
ನನ್ನೆದೆಯ ಭಾವನೆಗಳು
©2024 Book Brahma Private Limited.