About the Author

ಶಾಲಿನಿ ಶ್ರೀನಿವಾಸ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬಡಕ್ಕಿಲದಲ್ಲಿ ಜನಿಸಿದರು. `ನಿಜವೇನು ಗೆಳೆಯಾ ಆ ಹಸಿರು ತೋಟ' ಅವರ ಮುಖ್ಯ ಕೃತಿಗಳು. ‘ಬದಿಯಡ್ಕದ ಕರ್ಮಯೋಗಿ’ ಅವರ ಮತ್ತೊಂದು ಕೃತಿ ಪ್ರಕಟವಾಗಿದೆ. ಅವರಿಗೆ  ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ ಲಭಿಸಿದೆ.

ಶಾಲಿನಿ ಶ್ರೀನಿವಾಸ

(17 May 1947)