ಹಿರಿಯ ಪತ್ರಕರ್ತ ಎಸ್. ಲಕ್ಷ್ಮೀನಾರಾಯಣ ಅವರು ಮೂಲತಃ ಕೋಲಾರದವರು. 1975ರ ಅಕ್ಟೋಬರ್ 9ರಂದು ಜನಿಸಿದರು. ಕಠಾರಿಪಾಳ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕೋಲಾರದಲ್ಲಿ ಬಿ.ಎ. ಪದವೀಧರರಾದರು. ಅವರು ಸದ್ಯ ಉದಯವಾಣಿ ದಿನಪತ್ರಿಕೆ ಉಪಮುಖ್ಯ ವರದಿಗಾರರಾಗಿದ್ದಾರೆ.
ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ
ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್
©2025 Book Brahma Private Limited.