ಲೇಖಕ ರವಿ.ವೆ.ಕುರಿಯವರ ಮೂಲತಃ ಉತ್ತರಕರ್ನಾಟಕದವರು.ತಂದೆ- ವೆಂಕಪ್ಪ.ಹ.ಕುರಿಯವರ ತಾಯಿ: ಶೋಭಾ.ವೆ.ಕುರಿಯವರ ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸ ಮಾಡಿಕೊಂಡು ಕೆ.ಪಿ.ಟಿ.ಸಿ.ಎಲ್‌ನಲ್ಲಿ ಕಿರಿಯ ಅಭಿಯಂತರರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ಸಾಹಿತ್ಯ ಕೃಷಿ ಹಾಗೂ ರಂಗಬಿಂಬ ಹವ್ಯಾಸಿ ತಂಡದೊಂದಿಗೆ ಸೇರಿಹಲವು ನಾಟಕಗಳ ಪ್ರದರ್ಶನ ನೀಡಿದ್ದು, ರಂಗಸಜ್ಜಿಕೆ ಹಾಗೂ ಇತರೆ ಜವಾಬ್ದಾರಿಗಳ ನಿರ್ವಹಣೆ ಮಾಡಿರುತ್ತಾರೆ.
ಕೃತಿಗಳು: ಬದುಕು ಬರಿದಲ್ಲ; ಅದು ಭಾವನೆಗಳ ಬುತ್ತಿ. ಪ್ರಕಟಿಸಿದ್ದಾರೆ.