ಪುಷ್ಪ ಎಚ್ ಎಂ ಅವರು ಮೂಲತಃ ಹುಲಿಯೂರುದುರ್ಗದವರು. ಪ್ರಸ್ತುತ ಮಂಡ್ಯದಲ್ಲಿ ವಾಸವಾಗಿದ್ದಾರೆ. ಅವರು ಅಲೈಕ್ಯ ಮೈತ್ರೇಯಿ ಎಂಬ ಕಾವ್ಯ ನಾಮದೊಂದಿಗೆ ಪಿಂಕಿ ವೇ ಚೊಚ್ಚಲ ಕಾದಂಬರಿಯನ್ನು ಬರೆದಿದ್ದಾರೆ .
ಕೃತಿಗಳು : ಪಿಂಕಿ ವೇ
ಪಿಂಕಿ 'WAY'
©2024 Book Brahma Private Limited.