ಗುರುನಂದನ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಡಾ. ಪ್ರಶಾಂತ್ ಕುಮಾರ್ ಡಿ.ಕೆ . ಸಾಗರ ತಾಲ್ಲೂಕಿನ ಸುಪ್ರಸಿದ್ಧ ಜೋಗ ಸಮೀಪದವರು. ಇವರು ಜನಿಸಿದ್ದು 1985 ಆಗಸ್ಟ್ 31ರಂದು. ಮೂಲತಃ ಆಯುರ್ವೇದದ ವೈದ್ಯರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.
ಪರ್ಜನ್ಯ
©2024 Book Brahma Private Limited.