ಪ್ರಕಾಶ್ ಎಸ್. ಮನ್ನಂಗಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾಗಿದ್ದು, ಪ್ರವೃತ್ತಿಯಲ್ಲಿ ಕವಿ. ಹನಿಗವನ ಸಾಹಿತ್ಯ ಅವರ ಪ್ರಕಾರವಾಗಿದ್ದು, ‘ನೂರೊಂದು ಝೇಂಕಾರ’ ಕೃತಿಯನ್ನು ಹೊರತಂದಿದ್ದಾರೆ.
ನೂರೊಂದು ಝೇಂಕಾರ
©2024 Book Brahma Private Limited.