ನಿಂಗಪ್ಪ ಸುರಪುರ ಮೊದಲ ಕವನ ಸಂಕಲನ -ಬದುಕಿನ ಬೆನ್ನಟ್ಟಿ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದವರು. 1995ರ ಜೂನ್ 2 ರಂದು ಜನನ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಇವರು ಬಿ.ಎ.ಪದವೀಧರರು.
ಬದುಕಿನ ಬೆನ್ನಟ್ಟಿ
©2024 Book Brahma Private Limited.