ಹತ್ತಾರು ಕಥೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ. ಹಲವಾರು ಲೇಖನಗಳು, ಫೋಟೋ ಬರಹಗಳು, ಪ್ರವಾಸ ಕಥನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೈಯಕ್ತಿಕ ಕಥಾಸಂಕಲನ ಪ್ರಕಟವಾಗಿಲ್ಲ. 'ಕಲ್ಲರಳಿ ಹೂವಾಗಿ ' ಅಷ್ಟದಳ' ಇತ್ಯಾದಿ ಸಂಕಲನದಲ್ಲಿ ಕೆಲವು ಕಥೆಗಳು ಸೇರ್ಪಡೆಯಾಗಿವೆ.