ಮೇಧಾ ಎಂ ಕುಲಕರ್ಣಿ ಅವರು 28-08-1949 ರಲ್ಲಿ ರಾಮದುರ್ಗದಲ್ಲಿ ಜನಿಸಿದರು. ತಂದೆ ಸುಬ್ರಾವ ಎಂ. ಹಲಗೇರಿ, ತಾಯಿ ಲೀಲಾಬಾಯಿ. ಮುಂಬೈ ವಾಸಿಯಾಗಿರುವ ಮೇಧಾ ಅವರು ಎಂ.ಎ , ಎಂ.ಫಿಲ್ ಪದವೀಧರೆ.
ಕನಕದಾಸ ಹಾಗೂ ಏಕನಾಥ ಒಂದು ತೌಲನಿಕ ಅಧ್ಯಯನ ೨೦೦೭ ರಲ್ಲಿ ಪ್ರಕಟವಾಯಿತು.ಇವರ ಈ ಸಂಶೋಧನಾ ಕೃತಿಗೆ ಕೋಡಗುಂಟೆ ಪ್ರಶಸ್ತಿ, ಮತ್ತು ಡಾ. ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಲಭಿಸಿದೆ.