ಮಾಲತೇಶ ಮರಳಿಹಳ್ಳಿ ಅವರು ಮೂಲತಃ ಹಾವೇರಿ ಜಿಲ್ಲೆಯ ಸವಣೂರಿನವರು. ತಂದೆ ಕರಿಯಪ್ಪ ತಾಯಿ ಶಾಂತವ್ವ. ಬೆಂಗಳೂರು ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಲೇಖಕ. ‘ಬೇವು ಬೆಲ್ಲ’ ಅವರ ಮೊದಲ ಕವನಸಂಕಲನವಾಗಿದೆ.
ಬೇವು ಬೆಲ್ಲ
©2024 Book Brahma Private Limited.