About the Author

ಲೇಖಕ ಹಾಗೂ ಕವಿ ಮಹೇಶ ಬಳ್ಳಾರಿ ಅವರು ಮೂಲತಃ ಕೊಪ್ಪಳದವರು. ವೃತ್ತಿಯಿಂದ ಇಂಗ್ಲಿಷ್ ಶಿಕ್ಷಕರು. ಸದ್ಯ, ಕೊಪ್ಪಳ ಜಿಲ್ಲಾ ಆಂಗ್ಲ ಭಾ಼ಆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಕೃತಿಗಳು: ಕಗ್ಗತ್ತಲು, ಮರ್ಮ (ಕವನ ಸಂಕಲನಗಳು), ಎಡವಿ ಬಿದ್ದ ದೇವರು (ಕವನ ಸಂಕಲನ-ಜನ್ನಾ ಪ್ರಶಸ್ತಿ, ಬಸವ ಕಾರುಣ್ಯ ಪ್ರಶಸ್ತಿ ಲಭಿಸಿದೆ) ಸ್ಫೂರ್ತಿಯ ಸೆಲೆ (ಮಕ್ಕಳ ಕಥಾ ಸಂಕಲನ), ಕಲ್ಲು ಲಿಂಗವಾದ ದಿನ (ಲೇಖನಗಳ ಸಂಕಲನ), 

ಮಹೇಶ ಬಳ್ಳಾರಿ