ರಂಗಕರ್ಮಿ ಲಕ್ಷ್ಮಣ ಕೆ.ಪಿ ಮೂಲತಃ ನೆಲಮಂಗಲದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಶಿವಮೊಗ್ಗದ ಹೆಗ್ಗೋಡು ನಿನಾಸಂ ಥಿಯೇಟರ್ ನಲ್ಲಿ ರಂಗಭ್ಯಾಸ, ಸಿಂಗಾಪುರದ ಇಂಟರ್ ಕಲ್ಚರ್ ಥಿಯೇಟರ್ ನಲ್ಲಿಯೂ ರಂಗಭ್ಯಾಸವನ್ನು ಪಡೆದಿರುತ್ತಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವನ ಹಾಗೂ ಲೇಖನಗಳ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.