ಕತೆಗಾರ್ತಿ ಕುಸುಮಾ ಪ್ರಕಾಶ ಅವರು ಸ್ನಾತಕೋತ್ತರ ಪದವೀಧರೆ. 1965 ಆಗಸ್ಟ್ 23 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. 2000 ರಲ್ಲಿ ’ಊರುಗೋಲು' ಕಥಾ ಸಂಕಲನ ಪ್ರಕಟವಾಯಿತು.
ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ
©2025 Book Brahma Private Limited.