ಖಂಡು ಬಂಜಾರ (ಬಿ.ಕೆ.ನಾಯ್ಕ್ ) ಅವರು ಲೇಖಕರು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸೇವಾನಗರದವರು. ಸದ್ಯ, ಚಿತ್ರದುರ್ಗ ಜಿಲ್ಲೆಯ ಕೊಳಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.
ಕೃತಿಗಳು: ವೆರಾಳು ಸಂತ.ಶ್ರೀ ಸೇವಾಲಾಲ್ (ಜೀವನ ಚರಿತ್ರೆ), ಅದ್ವೀಜೋ (ಸಂಪಾದಿತ ಕವನ ಸಂಕಲನ), ಬಿತ್ತಿದವನು ಬೆತ್ತಲಾದನು (ಕವನ ಸಂಕಲನ)
ಬಿತ್ತಿದವನು ಬೆತ್ತಲಾದನು
©2024 Book Brahma Private Limited.