ಕಲ್ಪನಾ ಎನ್. ಅವರು ಮೂಲತಃ ತುಮಕೂರಿನವರು. ನಾರಾಯಣ ಸ್ವಾಮಿ ಮತ್ತು ಗಂಗಾವತಿ ಅವರ ಪುತ್ರಿಯಾಗಿರುವ ಇವರು, ಡಿ.ಎಡ್. ಹಾಗೂ ಬಿ.ಎ ಪದವೀಧರರು. ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ ಇವರ ಹವ್ಯಾಸ. ಇವರ ಮೊದಲ ಕವನ ಸಂಕಲನ ʻಕಲ್ಪನೆಯ ಕಡಲುʼ.
ಕಲ್ಪನೆಯ ಕಡಲು
©2025 Book Brahma Private Limited.