ಲೇಖಕ ಜ್ಯೋತಿ ನಾಯ್ಕ ಅವರು (ಜನನ: 1984 ಜುಲೈ 08) ವಿಜಯನಗರ ಜಿಲ್ಲೆಯ ದೂಪದಹಳ್ಳಿಯ ಕೆ.ಬಿ.ತಾಂಡದವರು. ತಂದೆ - ಕೊಟ್ರಾ ನಾಯ್ಕ, ತಾಯಿ - ಚಂದ್ರಮ್ಮ. ವೃತ್ತಿಯಿಂದ ಶಿಕ್ಷಕರು.
‘ಬೆಳಕ ಹನಿ’ (ಹನಿಗವನ ಸಂಕಲನ) ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕೊಡಮಾಡುವ ಯುವ ಬರಹಗಾರರ ಪ್ರೋತ್ಸಾಹ ಧನ ಸಹಾಯ ಪಡೆದಿದೆ. ಇವರಿಗೆ ಕರ್ನಾಟಕ ಶಿಕ್ಷಣ ರತ್ನ ಕಲಾನಿಕೇತನ, ಸಾಹಿತ್ಯ ರತ್ನ ಮುಂತಾದ ಪ್ರಶಸ್ತಿಗಳು ಸಂದಿವೆ.