ಲೇಖಕಿ ಜಯಶ್ರೀ ವೇಣುಗೋಪಾಲ ಅವರು ಅರೇಬಿಯನ್ ನೈಟ್ಸ್ , ಕೃಷ್ಣ ಲೀಲೆ ಸೇರಿದಂತೆ ಹಲವು ಕೃತಿಗಳನ್ಲು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಒಲವು ಇರುವ ಈ ಲೇಖಕಿ ಈವರೆಗಿನ ಸಾಹಿತ್ಯ ರಚನೆ ಮೂಲಕ ಭರವಸೆ ನೀಡಿದ್ದಾರೆ.
ಶ್ರೀ ಕೃಷ್ಣ ಲೀಲಾ
ಅರೇಬಿಯನ್ ನೈಟ್ಸ್
©2024 Book Brahma Private Limited.