8 ವರ್ಷಗಳ ಕಾಲ ಸಾಹಿತ್ಯ ಲೋಕದಿಂದ ಹೊರಗಿದ್ದ ವ್ಯಕ್ತಿ ಮತ್ತೆ ಅಕ್ಷರ ಲೋಕಕ್ಕೆ ಕಾಲಿಟ್ಟಿದ್ದು 'ಬೆತ್ತಲೆ ಸಂತ' ಕಥಾಸಂಕಲನದ ಮೂಲಕ. ಅದೂ ಸಹ "ಬೆಸಗರಹಳ್ಳಿ ರಾಮಣ್ಣ ಕಥಾ" ಪ್ರಶಸ್ತಿ ಪಡೆದಿದ್ದು ಇಸ್ಮಾಯಿಲ್ ತಳಕಲ್ ಅವರ ಸಾಹಿತ್ಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಬುಕ್ ಬ್ರಹ್ಮದ ಝೂಮ್ with ಬುಕ್ ಬ್ರಹ್ಮ ಕಾರ್ಯಕ್ರಮದಲ್ಲಿ ಲೇಖಕ ಇಸ್ಮಾಯಿಲ್ ತಳಕಲ್.
ಪಂಚಿಂಗ್ ಉತ್ತರಗಳೊಂದಿಗೆ ಪಂಚ್ ಲೈನ್ ಕಾರ್ಯಕ್ರಮ. ಬುಕ್ ಬ್ರಹ್ಮ ಪ್ರಸ್ತುತಪಡಿಸುವ ʼಪಂಚ್ ಲೈನ್ʼ ವಿಶೇಷ ಕಾರ್ಯಕ್ರಮದಲ್ಲಿ ಕತೆಗಾರ ಇಸ್ಮಾಯಿಲ್ ತಳಕಲ್.
©2025 Book Brahma Private Limited.