ಇಂದಿರಾ ನಾಡಿಗ್ ಅವರಿಗೆ ಪತ್ರಿಕೆಗಳಿಗೆ ಬರೆಯುವುದು ಹವ್ಯಾಸ. ಪೊನ್ನಾಥಪುರವೆಂಬ ಹಳ್ಳಿಯಲ್ಲಿ ಹುಟ್ಟಿ, ರೈತಾಪಿ ಬಡ ಕುಟುಂಬದ ಹಿನ್ನೆಲೆಯಲ್ಲಿ, ಅನೇಕ ಹೋರಾಟಗಳನ್ನು ನಡೆಇಸಿದ್ದಾರೆ. ನಂತರ ವಾರ್ತಾ ಇಲಾಖೆಯಲ್ಲಿ ದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೊದಲ ಕಥಾ ಸಂಕಲನ "ಅಮ್ಮ ಮತ್ತು ಆಂಬೊಡೆ" , ಎರಡನೇ ಕೃತಿ "ಬಲವಂತದ ಕರ್ಮ" ಕಾದಂಬರಿ .