ಲೇಖಕ ಹ.ವೆ. ನಾರಾಯಣಶಾಸ್ತ್ರೀ ಅವರು ಗದ್ಯನುವಾದ ಮಾಡಿದ ಕೃತಿ ‘ಕರ್ಣಾಟಕ ಕಾದಂಬರಿ’. ನಾಗವರ್ಮನ ಮೂಲ ಕೃತಿ ಇದಾಗಿದ್ದು, ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿರುತ್ತದೆ.
ಕರ್ಣಾಟಕ ಕಾದಂಬರಿ
©2025 Book Brahma Private Limited.