ಲೇಖಕ ಗುರುಗಣೇಶ ಭಟ್ ಡಬ್ಗುಳಿ ಅವರು ಮೂಲತಃ ಉತ್ತರ ಕನ್ನಡದ ಯಲ್ಲಾಪುರದವರು. ಪ್ರಸ್ತುತ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ’ಇದುವರೆಗಿನ ಪ್ರಾಯ’ ಇವರ ಮೊದಲ ಕವನ ಸಂಕಲನ.
ಇದುವರೆಗಿನ ಪ್ರಾಯ
©2024 Book Brahma Private Limited.