ಗೋವಿಂದ ವೆಂಕಟೇಶ ಚುಳಕಿ ಮೂಲತಃ ಬೆಳಗಾವಿ ಜಿಲ್ಲೆಯ ಚುಳಕಿಯವರು. 1902 ನವೆಂಬರ್ 22ರಂದು ಜನನ. ತಂದೆ ವೆಂಕಟೇಶ ತಾಯಿ ಗೋದೂಬಾಯಿ. ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯನಾಗಿ ಕಾರ್ಯನಿರ್ವಹಿಸಿರುವ ಅವರು ಮಿಂಚಿನಬಳಿ ಗ್ರಂಥ, ಗತ ಇಳಿ (ಸ ಕ), ಉತ್ಸರ್ಗ, ಜಲವಂತಿ (ಅನು), ವಾರದ ಮಲ್ಲಪ್ಪನವರು, ವಿವೇಕಾನಂದ (ಬಾ), ಲಕ್ಷ್ಮೀಶನ ರಾಮಾಯಣ, ಜೈಮಿನಿ ಭಾರತ (ಸ 0) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿರುತ್ತಾರೆ.