About the Author

ಲೇಖಕ ಗವಿಸಿದ್ದಪ್ಪ ಉಪ್ಪಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದವರು. ತಂದೆ ದ್ಯಾಮಣ್ಣ ತಾಯಿ ಹುಚ್ಚಮ್ಮ. ಡಿಪ್ಲೊಮಾ ಇನ್‌ ಲ್ಯಾಬ್‌ ಟೆಕ್ನಾಲಜಿ ಪದವೀಧರರು. ಆರೋಗ್ಯ ಇಲಾಖೆಯ ಕಿರಿಯ ವೈದ್ಯಕೀಯ ಪ್ರಯೋಗಶಾಲೆ ತಜ್ಞರಾಗಿ ಕುಷ್ಟಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಓರೆ-ಕೊರೆಗಳು, ಪ್ರೀತಿ-ಪ್ರೇಮ, ಸ್ನೇಹ, ಸಂಬಂಧಗಳ ಕುರಿತು ಸರಳವಾದ ಚುಟುಕು, ಹನಿಗವನಗಳನ್ನ ರಚಿಸುತ್ತಿದ್ದಾರೆ. ʻಗವಿ ಸವಿʼ ಇವರ ಮೊದಲ ಹನಿಗವನ ಸಂಕಲನ.

ಗವಿಸಿದ್ಧಪ್ಪ ಡಿ. ಉಪ್ಪಾರ

(05 Mar 1984)

Books by Author