ಕೀರ್ತನೆಗಳಲ್ಲಿ ಬಹುವಾಗಿ ಒಲವುಳ್ಳ ದೊಡ್ಡಿ ಸುಧಾಬಾಯಿ 1923 ಡಿಸೆಂಬರ್ 23 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕುಂಪಣಿಪುರದಲ್ಲಿ ಜನಿಸಿದರು. ’ಹರಿಗುರು ಭಜನ ಸುಧ’ ಭಜನೆ, ’ಕೀರ್ತನ ಮಂಜರಿ’ ಕೀರ್ತನೆ, ಶ್ರೀಕೃಷ್ಣ ಚರಿತ ಮಧುರಾಮೃತ, ಪರಮಾತ್ಮನ ಏಕವಿಂಶತಿ ರೂಪಗಳು, ಶ್ರೀಹರಿವಾಯುಗಳ ಲೀಲಾವೈಭವ, ಇತಪಾರಿಜಾತ, ಪತಿವ್ರತ ಸ್ತ್ರೀಯರ ಕಥೆಗಳು, ಷೋಡಶ ಕರ್ಮಗಳು ಇತ್ಯಾದಿ ರಚಿಸಿದ್ಧಾರೆ.
ತೀರ್ಥಕ್ಷೇತ್ರ ಮಹಿಮೆ
©2025 Book Brahma Private Limited.