ಕವಿ ದಿವಾಕರ ಡೋಂಗ್ರೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ಬರವಣಿಗೆ, ನಟನೆ, ಸಂಗೀತ ರಂಗಭೂಮಿ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು, ಶುಭೋದಯ ಪ್ರಿಂಟ್ ಹಾಗೂ ಪ್ರಕಾಶನದ ಮಾಜಿ ಮಾಲಿಕರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.
ಕೃತಿಗಳು: ಭಾವ ಮೌಕ್ತಿಕ (ಕವನ ಸಂಕಲನ)
ಭಾವ ಮೌಕ್ತಿಕ
©2025 Book Brahma Private Limited.