ಲೇಖಕ ದಿನೇಶ್ ಎನ್. ಮಡಿಪಾಳ ಅಮ್ಮಿನಳ್ಳಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮ್ಮಿನಳ್ಳಿಯವರು. ವೃತ್ತಿಯಲ್ಲಿ ಕಾರ್ಮಿಕರು. ಕವನ, ಕತೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕತೆ, ಚುಟುಕು ರುಬಾಯಿ, ಹಾಯ್ಕು, ಟಂಕಾ ಮತ್ತು ಭಾವಗೀತೆಗ ರಚನೆಯಲ್ಲಿ ಆಸಕ್ತರು.
ಕೃತಿಗಳು: ಸ್ವರ್ಗ ನಿಸರ್ಗ
ಸ್ವರ್ಗ ನಿಸರ್ಗ
©2024 Book Brahma Private Limited.