About the Author

ಕನ್ನಡದ ಹಿರಿಯ ಕವಿ, ಕಥೆಗಾರ ಹಾಗೂ ವಿಮರ್ಶಕ ದೇಶ ಕುಲಕರ್ಣಿ ಅವರು 1938 ಫೆಬ್ರುವರಿ 25ರಂದು ಬೆಂಗಳೂರಿನಲ್ಲಿ ಜನಿಸಿದರು. ಕೇಂದ್ರ ಸರ್ಕಾರಿ ಅಧಿಕಾರಯಾಗಿ ಕೆಲಸ ಮಾಡಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಋತು ಸಂಹಾರ, ಕೊಂಪೆಯಲ್ಲಿ ಕೋಗಿಲೆ, ನೆಪವಿಲ್ಲದ ಪ್ರೀತಿ, ಕೊಂಪೆಯಲ್ಲಿ ಕೋಗಿಲೆಕವನಗಳು), ಸೋಲೋ (ಸಣ್ಣಕಥೆ) ಪಾರಪತ್ಯ (ನಾಟಕ) .

ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2009 ಏಪ್ರಿಲ್ 26ರಂದು ಮರಣ ಹೊಂದಿದರು. 

ದೇಶ ಕುಲಕರ್ಣಿ

(25 Feb 1938-26 Apr 2009)