ದೀಪು ಶೆಟ್ಟಿ ದೊಡ್ಡಮನೆಯವರು ಹುಟ್ಟಿದ್ದು 1985ರ ಜನವರಿ 14 ತಾರೀಖಿನಂದು. ಕಾರ್ಕಳ ತಾಲೂಕಿನವರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. 'ಒಡಲು ಓಕುಳಿ' ಇವರ ಮೊದಲ ಕವನ ಸಂಕಲನ.
ಕೃತಿಗಳು: ಒಡಲು ಓಕುಳಿ, ಆವರ್ತ-ಮಂಥನ
ಆವರ್ತ ಮಂಥನ
©2024 Book Brahma Private Limited.