’ಸಂಗಮರ ದೇವಾಲಯಗಳ’ ಶೀರ್ಷಿಕೆಯಡಿ ಡಾ. ಅಪರ್ಣಾ ಕೂ.ಸ. ಅವರು ಹಂಪಿಯ ಕನ್ನಡ ವಿ.ವಿಯಿಂದ ಡಾಕ್ಟರ್ ಆಫ್ ಲಿಟರೇಚರ್ ಪಡೆದಿರುವರು. ಈ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ದೇವಾಲಯಗಳ ವಾಸ್ತುಶಿಲ್ಪ ಕುರಿತಂತೆ ಶಾಸ್ತ್ರೀಯ ಕೃತಿ ಸೇರಿದಂತೆ ಹಲವು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.
ವಿಜಯನಗರದ ಶಾಸನಗಳು ಹಾಗೂ ಅಧ್ಯಯನ ವಲಯದಲ್ಲಿ ಆಸಕ್ತಿ ಇದ್ದು, ಬಿಎಸ್ ಎನ್ ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.