ಬೊಮ್ಮೇಕಲ್ಲು ವೆಂಕಟೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೇಕಲ್ಲು ಗ್ರಾಮದವರು. ಬೊಮ್ಮೇಕಲ್ಲು, ಹುಣಸೇನಹಳ್ಳಿ, ಚಿಂತಾಮಣಿ, ಕೋಲಾರಗಳಲ್ಲಿ ಶಿಕ್ಷಣ ಪಡೆದಿದ್ದು, ಚಿಂತಾಮಣಿಯ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು: ಅದೊಂದೇ ಅಂಗಿ (ಕವನ ಸಂಕಲನ -2015)
ಸಂಬೋಳಿ
©2024 Book Brahma Private Limited.