ಭೀಮಾಶಂಕರ ಬಿರಾದಾರ ಅವರು ಮೂಲತಃ ಕಲಬುರಗಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು: ಕನ್ನಡ ಸಾಹಿತ್ಯ ಸಂಚಯ, ದೇಶಾಂಶ ಹುಡಗಿ
ದೇಶಾಂಶ ಹುಡಗಿ
ಕನ್ನಡ ಸಾಹಿತ್ಯ ಸಂಚಯ
©2024 Book Brahma Private Limited.