ಭಾಸ್ಕರ್ ರೈ ಕುಕ್ಕುವಳ್ಳಿ ಅವರು ಮೂಲತಃ ದಕ್ಷಿಣ ಕನ್ನಡದವರು. ಯಕ್ಷಗಾನ, ಅರ್ಥಗಾರಿಕೆ, ವೇಷಗಾರಿಕೆ, ಬರವನಿಗೆ ಅವರ ಹವ್ಯಾಸ. ಸ್ಥಳೀಯ ಮತ್ತು ಬೆಂಗಳೂರಿನ ಟಿವಿ ವಾಹಿನಿಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಕೃತಿಗಳು: ಗಾಂಪನ ಪುರಾಣ
ಗಾಂಪನ ಪುರಾಣ
©2024 Book Brahma Private Limited.