ಲೇಖಕ ಬಿ.ಎನ್. ಮಾಂತೇಶ ಕುಮಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದವರು. ಕವನ ಬರೆಯುವುದು ಹಾಗೂ ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಪುನರ್ವಸು, ಅನುರಣನ(ಅಪ್ರಕಟಿತ ಕವನ ಸಂಕಲನ)