ಬರಹಗಾರ್ತಿ ಕಾಮಾಕ್ಷಮ್ಮ ಅವರು ಏಪ್ರಿಲ್ 1912ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಿ. ವಿ. ಕುಮಾರಯ್ಯ, ತಾಯಿ ಆರ್. ನಂಜಮ್ಮ. ಸ್ವಾತಂತ್ರ್ಯ ಸಂಗ್ರಾಮದ ಸ್ಟತಿ (ಅನುವಾದ), ಲಾಹೋರಿನಿಂದ ಭಾರತಕ್ಕೆ (ಕಥೆ), ಸರೋಜಿನಿ ನಾಯ್ಡು (ಜೀವನ ಚರಿತ್ರೆ), ಯಶೋಧರಾ ದಾಸಪ್ಪ (ಜೀವನ ಚರಿತ್ರೆ), ಸರ್ವೋದಯ ಸಾಹಿತ್ಯ, ಆಶ್ರಮದ ಸೋದರಿಯರಿಗೆ ಬಾಪೂಜಿ ಪತ್ರಗಳು (ಅನುವದ) ಅವರ ಕೃತಿಗಳು.