ವೃತ್ತಿಯಲ್ಲಿ ವೈದ್ಯರಾಗಿದ್ದ ಬಿ.ಜಿ. ಚಂದ್ರಶೇಖರ್ ಅವರು ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ರಚಿಸಿದ ವೈದ್ಯಕೀಯ ಬದುಕಿನಲ್ಲಿ ಕಂಡುಂಡ ಅನುಭವ-ಅನುಭಾವಗಳ ಕಥನ ‘ವೈದ್ಯಕೀಯ ಕತೆಗಳು.
ವೈದ್ಯಕೀಯ ಕತೆಗಳು
©2024 Book Brahma Private Limited.