ಯುವ ಲೇಖಕ ಅತುಲ ದಾಮಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯವರು. ಪ್ರಸ್ತುತ ಉಜಿರೆಯ ಎಸ್. ಡಿ.ಎಂ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ..ಚಿತ್ರಕಲೆ, ಓದುವುದು, ಬರವಣಿಗೆ ಅವರ ಹವ್ಯಾಸ.
ಕೃತಿಗಳು : ಕುಮಾರಿಖಡಂ
ಕುಮಾರಿಖಂಡಂ
©2024 Book Brahma Private Limited.