ಅರ್ಷಿಣಿ. ಬಿ.ಎಸ್. ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯವರು. ತಂದೆ ಸುಬ್ರಮಣ್ಯ. ಜಿ.ಎನ್ , ತಾಯಿ ಮಮತ. ಬಿ.ಎಸ್. ಸದ್ಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿ ಗಣಕಯಂತ್ರ ನಿರ್ವಾಹಕಿ ಎಂದು ಕೆಲಸ ನಿರ್ವಹಿಸುತ್ತಿದ್ದಾರೆ. ಓದು-ಬರಹ ಇವರ ಆಸಕ್ತಿ.
ಕೃತಿಗಳು: ರಮ್ಯ ತಾಣ (ಕವನ ಸಂಕಲನ)
ರಮ್ಯ ತಾಣ
©2024 Book Brahma Private Limited.