ಕವಿ ಆನಂದ ಸ್ವಾಮಿ ಎ.ಎಸ್ ಅವರು ವೃತ್ತಿಯಲ್ಲಿ ಇಂಜಿನಿಯರ್. ಕಿರು ಚಿತ್ರ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕಾವ್ಯ ಬರವಣಿಗೆಯ ಪ್ರಕಾರದಲ್ಲಿ ತೊಡಗಿಸಕೊಂಡಿದ್ದಾರೆ.
ಕೃತಿಗಳು: ಭಾವ ಪಲ್ಲವಿ
ಭಾವ ಪಲ್ಲವಿ
©2024 Book Brahma Private Limited.