ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸುವ ಆನಂದ ದೇಶಪಾಂಡೆ ಅವರು ಹಲವು ಕೃತಿಗಳು ಪ್ರಕಟವಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಅವರ ಸಂಕ್ಷಿಪ್ತ ಖಗೋಳ ದರ್ಶನ ಪುಸ್ತಕ ಪ್ರಕಟಿಸಿದೆ. ಏನು ಏಕೆ ಹೇಗೆ ವೈಜ್ಞಾನಿಕ ಪ್ರಶ್ನೋತ್ತರಗಳು, ಚಮತ್ಕಾರದ ಗಣಿತ ಪುಸ್ತಕಗಳು ಪ್ರಕಟವಾಗಿವೆ.
ಏನು ಏಕೆ ಹೇಗೆ? ವೈಜ್ಞಾನಿಕ ಪ್ರಶ್ನೋತ್ತರಗಳು
©2025 Book Brahma Private Limited.