ಹೊಸ ತಲೆಮಾರಿನ ಕಥೆಗಾರರಲ್ಲಿ ಆನಂದ್ ಗೋಪಾಲ್ ಬಹಳ ವಿಭಿನ್ನವಾಗಿ ನಿಲ್ಲುವವರು. ಕಥನದ ವಸ್ತು, ವಿಷಯ ಮತ್ತು ಪ್ರಸ್ತುತಿಗಳು 90 ಮತ್ತು 2000 ಮಧ್ಯಭಾಗದ ದಿನಗಳನ್ನು ನೆನೆಪಿಸುತ್ತವೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಮೆಚ್ಚುಗೆ ಪಡೆದಿರುವ ಅವರ ಕಥೆಗಳು ಓದುಗರ ಮನಸ್ಸಿನ ಬಹುಮಾನ ಪಡೆಯದೇ ಇರಲಾರವು.
ಆಟಗಾಯಿ
©2024 Book Brahma Private Limited.