ಅನಘಾ ಶಿವರಾಮ್ ಅವರು ಮೂಲತಃ ಕೇರಳ ರಾಜ್ಯದ ಕಾಸರಗೋಡಿನವರು. ತಂದೆ ಶಿವರಾಮ್, ತಾಯಿ ಶೈಲಶ್ರೀ . ಕಾಸರಗೋಡಿನ ಎಡನೀರಿನಲ್ಲಿ 10ನೇ ತರಗತಿ ವರೆಗಿನ ವಿದ್ಯಾಭ್ಯಾಸ ಮುಗಿಸಿ, ವಿಟ್ಲದಲ್ಲಿ ಪಿಯುಸಿ ಶಿಕ್ಷಣ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸದ್ಯ, ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ.
ಕೃತಿಗಳು: ಸ್ಫೂರ್ತಿ (ಲೇಖನಗಳ ಸಂಗ್ರಹ), ನಂದಾದೀಪ (ಕಾದಂಬರಿ)