ಅದಿತಿ ದೇಶಪಾಂಡೆ ಅವರು ಬಾಲ್ಯದಿಂದಲೆ ಬಹುಮುಖ ಪ್ರತಿಭೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ್ದು, ಭರತನಾಟ್ಯ, ಚರ್ಚಾ ಸ್ಪರ್ಧೆ, ಗಾಯನ, ಸಾಹಿತ್ಯ ರಚನೆ ಕಲಾಪ್ರವೀಣೆ.
ಹಲವಾರು ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ಸಂಘ ಸಂಸ್ಥೆಗಳಿಂದ ಸನ್ಮಾನಿತರು. ‘ಸಾಂಘವಿ’ ಎಂಬುದು ಇವರ ಮೊದಲ ಕವನ ಸಂಕಲನ.
ಸಾಂಘವಿ
©2025 Book Brahma Private Limited.