ಅಚ್ಯುತ ಕೃಷ್ಣ ಹುಯಿಲಗೋಳ ಮೂಲತಃ ಧಾರವಾಡ ಜಿಲ್ಲೆಯ ಗದಗನವರು. ಗದಗಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ನಂತರ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ದಿ. ವೆಂ.ತಿ ಕುಲಕರ್ಣಿಯವರ ಬಳಿ ಕೆಲ ಕಾಲ ಬರವಣಿಗೆ ಅಭ್ಯಾಸ ಮಾಡುವ ಅವರು, 1905 ರಿಂದ 1915 ರವರೆಗೆ ಇಂಗ್ಲಿಷ್ ವ್ಹರ್ನ್ಯಾಕುಲ್ಯರ ಶಾಲೆಯಲ್ಲಿ ಶಿಕ್ಷಕರಾದರು.