About the Author

ಲೇಖಕ ಆಕಾಶ ಹಿರಿವಗ್ಗೆ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ (ಅಂಚೆ: ಮಳಚಾಪುರ) ಖಾನಾಪುರದವರು. 1994ರ ಜನೆವರಿ 08ರಂದು ಜನಿಸಿದರು. ಎಂಜಿನಿಯರಿಂಗ್ (ಮೆಕ್ಯಾನಿಕಲ್) ಪದವೀಧರರು. ‘ದಕ್ಷಿಣ ಕಾಶಿ ದರ್ಶನ’ (2018) ಕೃತಿಯನ್ನು ಸ್ನೇಹಿತ ಮಾಣಿಕರಾವ್ ಪಾಟೀಲ್ ಅವರೊಂದಿಗೆ ಪ್ರಕಟಿಸಿದ್ದಾರೆ.  ಕಥೆ-ಕವನಗಳ ರಚನೆಯಲ್ಲಿ ಆಸಕ್ತಿ.  

 

ಆಕಾಶ ಹಿರಿವಗ್ಗೆ

(08 Jan 1994)