ಲೇಖಕ ಎ. ಆರ್. ನಾಗಭೂಷಣ ಅವರು ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರು. ಎಲ್. ಎಲ್. ಬಿ, ಎಂ.ಫಿಲ್ ಪದವೀಧರರು. ನಾಟಕ ಸಾಹಿತ್ಯ ಮತ್ತು ರಂಗಪ್ರಯೋಗಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಇವರ ಭಾಷಣ , ಚರ್ಚೆ-ಚಿಂತನೆಗಳು ಪ್ರಸಾರವಾಗಿವೆ.
ಕೃತಿಗಳು; ನಾಟಕ ಅಂತರಂಗ ಮತ್ತು ನಾಟಕ ಪ್ರವೇಶಿಕೆ
©2024 Book Brahma Private Limited.