ಎ.ಎನ್ ನಾಗರಾಜ್ ಅವರು ಜೀವಶಾಸ್ತ್ರದ ಸಂಶೋದಕರು. ಮನೋರೋಗಗ ವಿಜ್ಞಾನದಲ್ಲಿ ಕಳೆದ 50-60 ವರ್ಷಗಳಲ್ಲಿ ನಡೆದಿರುವ ಸಂಶೋಧನೆಗಳನ್ನು ಅಧ್ಯಯನ ಮಾಡಿರುತ್ತಾರೆ. ಪ್ರಸ್ತುತ ಸಹಜ ಕೃತಿಯ ಜೊತೆಗೆ ಹಲವಾರು ವರ್ಷಗಳಿಂದ ಅನೇಕರ ಆರೋಗ್ಯ ಸಮಸ್ಯೆಗಳಿಗೆ ಔಷಧರಹಿತ ಪರಿಹಾರಗಳ್ನನು ಸೂಚಿಸುವ ಕೆಲಸವನ್ನು ಮಾಡುತ್ತಿದ್ದಾರೆ.