ಲೇಖಕಿ ಎ. ಮಂಜುಳಾ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಚಿಕ್ಕ ಇಗ್ಗಲೂರು ಗ್ರಾಮದವರು. ಕುಡಿಯನೂರು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ. ಇವರು ಜಗುಲಿ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಗುಲಿ
©2025 Book Brahma Private Limited.