ಕನ್ನಡದ ಕಾದಂಬರಿಗಾರ್ತಿ ಸೀತಮ್ಮ ಎ.ಕೆ. ಅವರು ಕೊಡಗಿನ ಸೀತಮ್ಮ ಎಂದು ಹೆಸರು ಗಳಿಸಿದವರು. ಕಾನೂನು ಅಧ್ಯಾಪಕಿಯಾದ ಅವರು 1952 ಮಾರ್ಚ್ 12 ಕೊಡಗಿನಲ್ಲಿ ಜನಿಸಿದರು. ’ಪ್ರೇಮದ ಕಡಲಲ್ಲಿ, ಪ್ರೇಮ ಪತಂಗ, ಹೆಣ್ಣಾಗಿ ಕಾಡಿತ್ತು ಮಾಯೆ’ ಅವರ ಪ್ರಮುಖ ಕಾದಂಬರಿಗಳು.
©2024 Book Brahma Private Limited.